|
ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ಬಗೆ
ಮಿತ್ರರೇ, ಪರೀಕ್ಷಾ ಕೊಠಡಿಯಲ್ಲಿ ತಪ್ಪುಗಳನ್ನು ತಡೆಗಟ್ಟಲು ಮುಂದೆ ಸೂಚಿಸಿರುವ ಅಂಶಗಳನ್ನು ಗಮನವಿಟ್ಟು ಓದಿ.
|
|
ಮಕ್ಕಳೇ, ಕೇವಲ 'ಪರೀಕ್ಷಾರ್ಥಿ' ಆಗದೆ ನಿಜವಾದ ಅರ್ಥದಲ್ಲಿ ವಿದ್ಯಾರ್ಥಿ ಆಗಿ !
ಇತ್ತೀಚಿಗೆ, ಅಧ್ಯಯನ ಅಂದರೆ ಕೇವಲ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹೋಗಲು ಮಾಡುವ ಪ್ರಯತ್ನಕ್ಕೆ ಸೀಮಿತವಾಗಿದೆ.
|
|
ಮನಸ್ಸಿನಲ್ಲಿರುವ ಪರೀಕ್ಷೆಯ ಚಿಂತೆಯನ್ನು ದೂರ ಮಾಡುವ ಕೆಲವು ಉಪಾಯಗಳು
ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ.
|
|
ವಿದ್ಯಾರ್ಥಿಗಳೇ, ಶ್ರೀ ಸಂಕಟನಾಶನ ಗಣಪತೀಸ್ತೋತ್ರದ ಪಾರಾಯಣ ಮಾಡಿ !
ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿರುತ್ತದೆ. ಇವುಗಳ ಮೇಲೆ ಮಾಡುವ ಆಧ್ಯಾತ್ಮಿಕ ಉಪಾಯವೆಂದರೆ ಗಣಪತೀಸ್ತೋತ್ರದ ಪಾರಾಯಣ.
|
|
ವಿದ್ಯಾರ್ಥಿ ಮಿತ್ರರೇ, ಪರೀಕ್ಷೆಯ ಸಮಯದಲ್ಲಿ ಹಿತಕರ ಆಹಾರ ಸೇವಿಸಿ ಮತ್ತು ವ್ಯಾಯಾಮ ಮಾಡಿ !
ವಿದ್ಯಾರ್ಥಿಗಳು ನಿಯಮಿತವಾಗಿ ಹಿತಕರ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಮಾಡುತ್ತಾರೆ, ಆದರೆ ಪರೀಕ್ಷೆಯ ಸಮಯದಲ್ಲಿ ಅದರ ವಿಶೇಷ ಕಾಳಜಿಯನ್ನು ವಹಿಸಬೇಕು
|
|
ಪರೀಕ್ಷೆಯನ್ನು ಹೇಗೆ ಎದುರಿಸಬೇಕು?
ಪರೀಕ್ಷೆ ಹತ್ತಿರ ಬರುತ್ತಿದಂತೆ ಮಕ್ಕಳ ಮನಸ್ಸಿನಲ್ಲಿ ಭಯ ಶುರುವಾಗುತ್ತದೆ. ಮುಂದೇನು ಮಾಡಬೇಕೆಂದು ಅವರಿಗೆ ತಿಳಿಯುವುದಿಲ್ಲ. ಅದಕ್ಕಾಗಿ ಕೆಳಗೆ ನೀಡಿರುವ ಸೂತ್ರಗಳು ನಿಮಗೆ ಸಹಾಯಕವಾಗಬಹುದು.
|
|
ಶಿಕ್ಷಣದಿಂದ ಮುಂದಿನ ಧ್ಯೇಯಗಳು ಈಡೇರಿದರೆ ಮಾತ್ರ ಅದನ್ನು ಶಿಕ್ಷಣವೆನ್ನಬಹುದು
'ಸಾ ವಿದ್ಯಾ ಯಾ ವಿಮುಕ್ತಯೇ |' ಯಾವುದು ನಮ್ಮ ದುಃಖಗಳನ್ನು ದೂರ ಮಾಡಿ ನಮ್ಮನ್ನು ಸದಾಕಾಲ ಆನಂದದಲ್ಲಿರುವಹಾಗೆ ಮಾಡುತ್ತದೆಯೋ, ಅದೇ 'ವಿದ್ಯೆ' ಎಂದೆನಿಸಿಕೊಳ್ಳುತ್ತದೆ.
|
|
ಪ್ರಾತಃಕಾಲದಲ್ಲಿ ಅಧ್ಯಯನ
ವಿದ್ಯಾರ್ಥಿ ಮಿತ್ರರೇ, ನಿಮಗೆ ರಾತ್ರಿ ಜಾಗರಣೆ ಮಾಡಿ ಅಧ್ಯಯನ ಮಾಡುವ ರೂಢಿ ಇದೆಯೇ? ನೀವು ಎಂದಾದರು ಪ್ರಾತಃಕಾಲದಲ್ಲಿ ಎದ್ದು ಅಧ್ಯಯನ ಮಾಡಿದ್ದಿರಾ?
|
|
ಅಧ್ಯಯನಕ್ಕೆ ಕುಳಿತುಕೊಳ್ಳುವ ಸ್ಥಳದಲ್ಲಿ ದೇವರ ಚಿತ್ರವನ್ನು ಇಟ್ಟುಕೊಳ್ಳಿ
ಶ್ರೀ ಗಣಪತಿ, ಶ್ರೀ ಸರಸ್ವತೀದೇವಿ ಮತ್ತು ಕುಲದೇವತೆ/ ಇಷ್ಟ ದೇವತೆಯ ಚಿತ್ರಗಳನ್ನು (ಅಥವಾ ಇವುಗಳಲ್ಲಿ ಉಪಲಬ್ಧವಿರುವ ಚಿತ್ರವನ್ನು) ನಿಮ್ಮ ಅಧ್ಯಯನದ ಸ್ಥಳ ಅಥವಾ ಕೊಠಡಿಯಲ್ಲಿ ಇಟ್ಟುಕೊಳ್ಳಿ.
|
|
ವಿದ್ಯಾರ್ಥಿಗಳೇ, ಅಧ್ಯಯನದ ಯೋಗ್ಯ ವೇಳಾಪಟ್ಟಿಯನ್ನು ತಯಾರಿಸಿ !
ಧ್ಯೇಯವನ್ನು ಸಾಧಿಸುವ ಪ್ರಯತ್ನದಲ್ಲಿ ಶಿಸ್ತು ಬರುವುದರಿಂದ ಸುಲಭವಾಗಿ ಪ್ರಯತ್ನಗಳಾಗುತ್ತವೆ.
|
|
ಶಿಕ್ಷಣ ಕ್ಷೇತ್ರಕ್ಕೆ ದೀರ್ಘ ಕಾಲದಿಂದ ಅಂಟಿಕೊಂಡಿರುವ "ಅರ್ಬುದರೋಗ" : ಕಾಪಿ
ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಯ ವಿದ್ಯಾರ್ಥಿಗಳಷ್ಟೇ ಅಲ್ಲ, ಜಾಣ ವಿದ್ಯಾರ್ಥಿಗಳೂ ಕಾಪಿಯ ಕೆಟ್ಟ ಪದ್ಧತಿಗೆ ಬಲಿಯಾಗುತ್ತಾರೆ, ಪರೀಕ್ಷೆಯಲ್ಲಿ ಅಧಿಕ ಅಂಕಗಳು ಸಿಗಬೇಕೆಂದು ಈ ರೀತಿ ಪ್ರಯತ್ನಿಸುತ್ತಾರೆ.
|
|
ಅಧ್ಯಯನವನ್ನು ಹೇಗೆ ಮಾಡಬೇಕು !
ಮಕ್ಕಳೇ, ಅಧ್ಯಯನದಲ್ಲಿ ದೊರೆಯುವ ಯಶಸ್ಸು ಅಧ್ಯಯನ ಮಾಡುವ ಪದ್ಧತಿಯನ್ನು ಅವಲಂಬಿಸಿರುತ್ತದೆ.
|
|
ಅಧ್ಯಯನದ ತಂತ್ರಗಳನ್ನು ಹೇಗೆ ವಿಕಸಿತಗೊಳಿಸುವುದು ?
ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಲು ಹೇಳುತ್ತಾರೆ. ಮುಂದೆ ಈ ಬಾಯಿಪಾಠ ಮಾಡುವ ರೂಢಿಯು ಅಪಾಯಕಾರಿಯಾಗಬಹುದು.
|
|
ಶಾಲೆಯನ್ನು ವಿದ್ಯೆಯ ದೇಗುಲವೆಂದು ತಿಳಿದು ಆದರ್ಶವಾಗಿ ವರ್ತಿಸುವುದು !
ವಿದ್ಯಾರ್ಥಿ ದೆಸೆಯಾಗಿರುವಾಗ ನಮ್ಮ ಹೆಚ್ಚಿನ ಸಮಯವು ಶಾಲೆ ಹಾಗೂ ಶಿಕ್ಷಣದೊಂದಿಗೆ ಹೊಂದಿಕೊಂಡಿರುತ್ತದೆ.
|
|
ಪರೀಕ್ಷೆಗೆ ಹೋಗುವಾಗ ಮತ್ತು ಉತ್ತರಪತ್ರಿಕೆಯಲ್ಲಿ ಬರೆಯುವಾಗ ವಹಿಸಬೇಕಾದ ಜಾಗರೂಕತೆ
ಮಕ್ಕಳೇ, ಪರೀಕ್ಷೆಗೆ ಹೋಗುವಾಗ ಒತ್ತಡದಲ್ಲಿ ನಿಮ್ಮಿಂದ ಗೊತ್ತಿಲ್ಲದೆಯೇ ಕೆಲವು ತಪ್ಪುಗಳು ನಡೆಯುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ಹೇಗೆ ತಡೆಯಬಹುದು ಎಂದು ತಿಳಿಯಲು ಈ ಲೇಖನವನ್ನು ಓದಿ.
|