Select Language : Marathi , Hindi , English  
Advanced Search


Get latest articles from this category as an RSS Feed

ಯೋಗ್ಯ ಕೃತಿ




Page 1 of 3  1  2  3  >  »
Article Image ಅತಿಥಿಗಳನ್ನು ಮನೆಗೆ ಹೇಗೆ ಬರಮಾಡಿಕೊಳ್ಳಬೇಕು? ಮತ್ತು ಹೇಗೆ ಬೀಳ್ಕೊಡಬೇಕು?
ಹಿಂದೂ ಧರ್ಮದಲ್ಲಿ ತಿಳಿಸಿರುವಂತೆ 'ಅತಿಥಿ ದೇವೋ ಭವ |' ಎಂಬ ಮಾರ್ಗದಲ್ಲಿ ಕ್ರಮಿಸಿ, ಆನಂದವನ್ನು ನಿಮ್ಮದಾಗಿಸಿ!

Article Image ರಜಾದಿನಗಳ ಸಮಯದ ಸದುಪಯೋಗವನ್ನು ಹೇಗೆ ಮಾಡುವಿರಿ?
ಮಕ್ಕಳ ರಜಾದಿನಗಳು ಶಾಲಾ ಶಿಕ್ಷಣದಿಂದ ಬಿಡುವಿನ ಸಮಯವಾದರೂ ಇತರ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸದಾವಕಾಶ.

Article Image ಯೋಗಾಸನ : ನಿರೋಗೀ ಮತ್ತು ಆನಂದಮಯ ಜೀವನಕ್ಕೆ ದಾರಿದೀಪ !
ಸಧೃಡ ಶರೀರವನ್ನು ನಿರ್ಮಿಸುವ ಸಲುವಾಗಿ ಅಭ್ಯಸಿಸುವ ಏರೋಬಿಕ್ಸ್ ನಂತಹ ವ್ಯಾಯಾಮಗಳಿಂದ ಕೇವಲ ಶಾರೀರಿಕ ವ್ಯಾಯಾಮ ಮತ್ತು ಸ್ವಲ್ಪ ಮಟ್ಟಿಗೆ ಮನೋರಂಜನೆ ಆಗುತ್ತದೆ.

Article Image ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಹೀಗೆ ಮಾಡಿ!
ಎಲ್ಲರಿಗೂ ಎಲ್ಲ ಸಮಯ ಏಕಾಗ್ರತೆಯಲ್ಲಿರಲು ಸಾಧ್ಯವಿರುವುದಿಲ್ಲ. ಆದುದರಿಂದ ಏಕಾಗ್ರತೆಯನ್ನು ಹೇಗೆ ಸಾಧಿಸಬೇಕು ಎಂದು ಇಲ್ಲಿ ಓದಿ.

Article Image ಸಮಯದ ಸದುಪಯೋಗವನ್ನು ಮಾಡಿಕೊಳ್ಳಲು ಪ್ರತಿದಿನ ದಿನಚರಿಯನ್ನು ಬರೆಯಬೇಕು !
ಈ ರೀತಿಯಲ್ಲಿ ದಿನದ ಪ್ರತಿಯೊಂದು ಕೃತಿ ಹಾಗೂ ಆ ಕೃತಿಯನ್ನು ಮಾಡಲು ತಗುಲಿದ ಕಾಲಾವಧಿಯನ್ನು ಬರೆಯಬೇಕು.

Article Image ಹ್ಯಾರಿ ಪಾಟರ್ ಬದಲು ದೇವತೆಗಳ ಮತ್ತು ವೀರರ ಕಥೆಗಳಿರುವ ಪುಸ್ತಕಗಳನ್ನು ಓದಿರಿ !
ಮಕ್ಕಳೇ, ಹ್ಯಾರಿ ಪಾಟರ್.ನ ಕಥೆಯು ವಾಸ್ತವಿಕತೆಯ ಆಧಾರವಿಲ್ಲದ ಕಾಲ್ಪನಿಕ ಕಥೆಯಾಗಿದೆ. ಎಂದಿಗಾದರೂ ಈ ಕಾಲ್ಪನಿಕ ಸಾಹಸಕಥೆಯು ಸತ್ಯವಾಗಬಹುದೇ? ಕೇವಲ ಅವನ ಗುಂಗಿನಲ್ಲಿ ನಮ್ಮ ಸಂಸ್ಕೃತಿಯಲ್ಲಿನ ಅಮೂಲ್ಯ ಸಂಪತ್ತನ್ನು ಮರೆಯಬೇಡಿರಿ!

Article Image ತಂದೆ-ತಾಯಿಗೆ ನಮಸ್ಕಾರ ಮಾಡಲು ನಾಚಿಕೊಳ್ಳಬೇಡಿ !
ಮಾತೃ ದೇವೋ ಭವ | ಪಿತೃ ದೇವೋ ಭವ | (ತಾಯಿ-ತಂದೆ ದೇವರಿಗೆ ಸಮಾನ), ಎಂಬುದನ್ನು ನಮ್ಮ ಮಹಾನ ಹಿಂದೂ ಸಂಸ್ಕೃತಿಯು ಕಲಿಸುತ್ತದೆ.

Article Image ವ್ಯಸನಗಳ ದುಷ್ಪರಿಣಾಮಗಳು ಏನು? ವ್ಯಸನಮುಕ್ತರಾಗುವುದು ಹೇಗೆ?
ಮನುಷ್ಯನು ಪೂರ್ವಜರ ತೊಂದರೆಯಿಂದ ವ್ಯಸನಗ್ರಸ್ತನಾಗುತ್ತಾನೆ ಹಾಗೂ ಅದರಿಂದಲೇ ಅವನ ಜೀವನದಲ್ಲಿ ಅಡಚಣೆಗಳು/ಸಮಸ್ಯೆಗಳು ಉತ್ಪನ್ನವಾಗುತ್ತವೆ.

Article Image ಮಾಯೆಯೊಳಗಿನ ಮಾಯೆ : ಗಣಕೀಯ ಆಟಗಳು (Computer Games)
ಕೆಲವು ದಶಕಗಳ ಹಿಂದೆ ಸಂಶೋಧಕರ ಬಳಿ ಇರುತ್ತಿದ್ದ, ಹಾಗೂ ಭೋಗದ ವಸ್ತುಗಳಲ್ಲಿ ಒಂದೆನಿಸಿಕೊಂಡಿದ್ದ ಗಣಕಯಂತ್ರವು, ಇಂದು ಅತ್ಯಾವಶ್ಯಕ ಹಾಗೂ ಜೀವನದ ಅವಿಭಾಜ್ಯ ಅಂಗವಾಗಿದೆ

Article Image ಮಕ್ಕಳೇ, ಸದ್ಗುಣಗಳ ಸಹಾಯದಿಂದ ಶಿಕ್ಷಣಪದ್ಧತಿಯ ದುಷ್ಪರಿಣಾಮದ ಮೇಲೆ ವಿಜಯ ಸಾಧಿಸಿ ಗುಣಸಂಪನ್ನರಾಗೋಣ!
ನಿಜವಾದ ಶಿಕ್ಷಣವೆಂದರೆ ತನ್ನಲ್ಲಿರುವ ದೋಷಗಳ (ಕೆಟ್ಟ ಗುಣಗಳ) ನಿರ್ಮೂಲನೆ, ಮತ್ತು ಸದ್ಗುಣಗಳ ಸಂವರ್ಧನೆ ಮಾಡುವ ಒಂದು ಪ್ರಕ್ರಿಯೆ!

Article Image ಮಕ್ಕಳೇ, ನಿಮ್ಮಲ್ಲಿರುವ ರಾಷ್ಟ್ರಪ್ರೇಮವನ್ನು ಹೆಚ್ಚಿಸಿರಿ !
ಮಕ್ಕಳೇ, ಕುಟುಂಬದ ಓರ್ವ ಸದಸ್ಯನಾಗಿ ಚಿಕ್ಕ ಪುಟ್ಟ ಕೆಲಸಗಳನ್ನು ನೀವು ಮಾಡುತ್ತೀರಲ್ಲವೇ? ಅದರಂತೆಯೇ ನೀವು ಯಾವ ದೇಶದಲ್ಲಿರುತ್ತೀರೋ ಆ ದೇಶದ ಪ್ರತಿಯೂ ಬಹಳಷ್ಟು ಕರ್ತವ್ಯಗಳು ನಿಮಗಿವೆ.

Article Image ಓದುವಾಗ ನಮ್ಮ ಕಣ್ಣಿನ ಆರೈಕೆ ಹೇಗೆ ಮಾಡಬೇಕು?
ನಾವು ದಿನವಿಡೀ ಅನೇಕ ಸಂದರ್ಭಗಳಲ್ಲಿ ಓದುತ್ತೇವೆ. ಓದುವಾಗ ನಮ್ಮ ಕಣ್ಣಿನ ಆರೈಕೆಯನ್ನು ಹೇಗೆ ಮಾಡಬೇಕು ಎಂದು ನೋಡೋಣ.

Article Image ತಂದೆ ತಾಯಿಯ ಜೊತೆ ಹೇಗೆ ವರ್ತಿಸಬೇಕು?
ತಾಯಿ ತಂದೆ ಹಾಗು ಮನೆಯಲ್ಲಿನ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡಬೇಕು. ತಾಯೀ ತಂದೆ ಹಾಗು ಮನೆಯಲ್ಲಿರುವ ಹಿರಿಯರಿಗೆ ಬಗ್ಗಿ ಅಂದರೆ ಕಾಲು ಮುಟ್ಟಿ ನಮಸ್ಕರಿಸಬೇಕು.

Article Image ಬರವಣಿಗೆಯು ಸ್ಪಷ್ಟ ಮತ್ತು ಅರ್ಕಷಕವಾಗಿರಲಿ !
ಮಕ್ಕಳೇ, ಅಂದವಾದ ಬರವಣಿಗೆಯನ್ನು ಓದಲು ಎಲ್ಲರೂ ಇಷ್ಟಪಡುತ್ತಾರೆ. ಆದುದರಿಂದ ನೀವು ಕೂಡ ಅಂದವಾಗಿ ಬರೆಯಲು ಪ್ರಯತ್ನ ಮಾಡಿ!

Article Image ದೇವಸ್ಥಾನ ಮತ್ತು ತೀರ್ಥಕ್ಷೇತ್ರದಲ್ಲಿರುವ ಪಾವಿತ್ರತೆಯನ್ನು ಕಾಪಾಡಿ
ಮಕ್ಕಳೇ, ದೇವಸ್ಥಾನದಲ್ಲಿ ಸಾಕ್ಷಾತ್ ದೇವರಿದ್ದಾರೆ ಎಂಬ ಭಾವ ಇಟ್ಟುಕೊಂಡು ಅಲ್ಲಿಯ ಪಾವಿತ್ರ್ಯವನ್ನು ಕಾಪಾಡಿ!

Page 1 of 3  1  2  3  >  »



Sort Articles
Sort By In
Itihas
Vadhdivas
Participate

 
Subscribe to Balsanskar Newsletter
Email:
Visit this group