Select Language :
Marathi
,
Hindi
,
English
Advanced Search
ದೇವರ ಕಥೆಗಳು !
ಋಷಿಮುನಿಗಳ ಕಥೆಗಳು !
ಗುರುಶಿಷ್ಯರ ಕಥೆಗಳು !
ಸಂತರ ಕಥೆಗಳು !
ರಾಜರ ಕಥೆಗಳು !
ರಾಷ್ಟ್ರಪುರುಷರ ಕಥೆಗಳು !
ಉತ್ಸವಗಳ ಕಥೆಗಳು !
ಇತರ ಕಥೆಗಳು !
ಮುಖಪುಟ
»
ಲೇಖನ
»
ಆದರ್ಶ ಮಕ್ಕಳು
»
ದಿನಚರಿ
Share
|
ಮಕ್ಕಳೇ, ಸಾಯಂಕಾಲ ದೇವರೆದುರು ದೀಪ ಹಚ್ಚಿ ಸ್ತೋತ್ರಗಳನ್ನು ಪಠಿಸಿರಿ!
ಶ್ರೇಯಾಂಕ :
| ವೀಕ್ಷಕರು : 1269
By
Balsanskar Kannada
ಸ್ತೋತ್ರಪಠಣದಿಂದ ಬುದ್ಧಿ ಸಾತ್ತ್ವಿಕವಾಗಿ ಸ್ಮರಣಶಕ್ತಿ ಹೆಚ್ಚಾಗುತ್ತದೆ.
ಸ್ತೋತ್ರಗಳಿಂದ ಅಧ್ಯಯನದಲ್ಲಿ ಬೇಗನೆ ಏಕಾಗ್ರತೆ ಬರುತ್ತದೆ.
ಸ್ತೋತ್ರಗಳಿಂದ ವಾಸ್ತುವಿನಲ್ಲಿ ಒಳ್ಳೆಯ (ಸಾತ್ತ್ವಿಕ) ಸ್ಪಂದನಗಳು ನಿರ್ಮಾಣವಾಗುತ್ತವೆ ಮತ್ತು ವಾಸ್ತುವಿನಲ್ಲಿನ ಕೆಟ್ಟ (ತಮೋಗುಣಿ) ಸ್ಪಂದನಗಳು ನಾಶವಾಗಿ ವಾಸ್ತುವು ಶುದ್ಧವಾಗುತ್ತದೆ.
ಸ್ತೋತ್ರಗಳನ್ನು ಪಠಿಸುವುದರಿಂದ ಸ್ತೋತ್ರ ಪಠಿಸುವವರ ಸುತ್ತಲೂ ಸಂಬಂಧಿತ ದೇವತೆಯ ಸೂಕ್ಷ್ಮ ಸಂರಕ್ಷಣಾಕವಚವು ನಿರ್ಮಾಣವಾಗಿ, ಸಾಯಂಕಾಲದ ಸಮಯದಲ್ಲಿ ಹೆಚ್ಚಾಗುವ ಕೆಟ್ಟ ಶಕ್ತಿಗಳ ತೊಂದರೆಗಳಿಂದ ಅವರ ರಕ್ಷಣೆಯಾಗುತ್ತದೆ.
ಹಿಂದೂ ಪರಂಪರೆಯ ಆಚಾರಗಳೇ ನಿಜವಾಗಿ ಕಲ್ಯಾಣಕಾರಿಯಾಗಿವೆ, ಇದನ್ನು ಗಮನದಲ್ಲಿಡಿ!
ಸಂಬಂಧಿತ ಲೇಖನಗಳು
»
ಮಕ್ಕಳೇ, ಸ್ವಾವಲಂಬಿಗಳಾಗಿರಿ!
»
ಬಾಲ ಮಿತ್ರರೇ, ನೀವು ನಿಮ್ಮ ದೈನಂದಿನ ಆಚರಣೆಯನ್ನು ಸುಸಂಸ್ಕಾರವಾಗಿ ಮಾಡಿರಿ
»
ಪ್ರಾರ್ಥನೆ : ದೇವರನ್ನು ಪ್ರಸನ್ನಗೊಳಿಸಲು ಸುಲಭವಾದ ಮಾರ್ಗ !
»
ನಿಸರ್ಗದ ನಿಯಮಕ್ಕನುಸಾರವಾಗಿ ದಿನಚರ್ಯದ ಅವಶ್ಯಕತೆ!
»
ಸೂರ್ಯನಮಸ್ಕಾರ
ಪ್ರತಿಕ್ರಿಯೆಗಳು
ಪ್ರತಿಕ್ರಿಯಿಸಿರಿ
ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
ನೆನಪಿಡಿ
* ಹೆಸರು
* ವಿ-ಅಂಚೆ ವಿಳಾಸ (Email Address)
*Image Validation
(
?
)
*ಪ್ರತಿಕ್ರಿಯೆ
ಮುದ್ರಣ ಮಾಡಿರಿ
ಮಿತ್ರರಿಗೆ ವಿ-ಅಂಚೆ ಮಾಡಿರಿ
PDF ಮಾಡಿರಿ
ಲೇಖನಕ್ಕೆ ಶ್ರೇಯಾಂಕ ನೀಡಿರಿ
:
1
2
3
4
5
6
7
8
9
10
ಕಡಿಮೆ
ಹೆಚ್ಚು
Subscribe to Balsanskar Newsletter
Email:
Visit this group
Balsanskar Kannada
© 2013, Balsanskar.com, All Rights Reserved