Select Language : Marathi , Hindi , English  
Advanced Search


ಧರ್ಮಶಿಕ್ಷಣವೇ ನಿಜವಾದ ಶಿಕ್ಷಣ!


ಶ್ರೇಯಾಂಕ : Average Rating : 7.67 From 9 Voter(s) | ವೀಕ್ಷಕರು : 812
By Balsanskar Kannada

 ಪ್ರತಿಯೊಬ್ಬ ಮನುಷ್ಯನು ಹೆಚ್ಚುಹೆಚ್ಚು ಸುಖಕ್ಕಾಗಿ ಚಡಪಡಿಸುತ್ತಿರುತ್ತಾನೆ. ಮನುಷ್ಯನು ವಿಜ್ಞಾನ, ಕಲೆ, ವಾಣಿಜ್ಯದಂತಹ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯುತ್ತಾನೆ. ಶಿಕ್ಷಣದಿಂದ ನೌಕರಿ ಪಡೆದು ಅಥವಾ ವ್ಯವಹಾರ ಮಾಡಿ ವಾಹನ, ಮನೆ ಇತ್ಯಾದಿಗಳಿಂದ ಸುಖವನ್ನು ಪಡೆಯುತ್ತಾನೆ. ಇಂತಹ ಎಲ್ಲ ವಸ್ತುಗಳಿಂದ ಸುಖವನ್ನು ಪಡೆಯುತ್ತಾನೆ, ಆದರೆ ಅದು ಸತತವಾಗಿ ಉಳಿಯುವುದಿಲ್ಲ. ಸತತವಾಗಿ ಉಳಿಯುವ ಸರ್ವೋಚ್ಚ ಸುಖ, ಅಂದರೆ ಆನಂದವನ್ನು ಈಶ್ವರನು ಮಾತ್ರ ಕೊಡಬಲ್ಲನು. ಅದಕ್ಕಾಗಿ ಈಶ್ವರ ಪ್ರಾಪ್ತಿ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಹೇಗೆ ಪಡೆಯುವುದೆಂದು, ಧರ್ಮವು ಕಲಿಸುತ್ತದೆ, ಆದುದರಿಂದ ಧರ್ಮಶಿಕ್ಷಣವು ನಿಜವಾದ ಶಿಕ್ಷಣವಾಗಿದೆ.




ಸಂಬಂಧಿತ ಲೇಖನಗಳು

» ಮಕ್ಕಳೇ, ಸುಸಂಸ್ಕಾರಗಳ ನಿರ್ಮಿತಿಗೆ ನೀವೇನು ಮಾಡುವಿರಿ?
» ಸುಸಂಸ್ಕಾರಿತ ಭಾವಿ ಪೀಳಿಗೆಯ ನಿರ್ಮಾಣಕ್ಕಾಗಿ ನಮ್ಮ ಪ್ರಯತ್ನ
» ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿರಿ ಮತ್ತು ನೀವೇ ನಿಮ್ಮ ಯಶಸ್ಸಿನ ಶಿಲ್ಪಿಗಳಾಗಿರಿ !
» ಮಕ್ಕಳೇ, ಸದ್ಗುಣಿಗಾಳಾಗಿ ಈಶ್ವರನಿಗೆ ಪ್ರಿಯರಾಗಿರಿ!
» ರಾಷ್ಟ್ರ ಗೀತೆ


ಪ್ರತಿಕ್ರಿಯೆಗಳು

ಪ್ರತಿಕ್ರಿಯಿಸಿರಿ ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
* ಹೆಸರು


* ವಿ-ಅಂಚೆ ವಿಳಾಸ (Email Address)




*Image Validation (?)


*ಪ್ರತಿಕ್ರಿಯೆ





ಲೇಖನಕ್ಕೆ ಶ್ರೇಯಾಂಕ ನೀಡಿರಿ :

1

2

3

4

5

6

7

8

9

10
ಕಡಿಮೆ ಹೆಚ್ಚು
Itihas
Vadhdivas
Participate

 
Subscribe to Balsanskar Newsletter
Email:
Visit this group