Select Language : Marathi , Hindi , English  
Advanced Search


ಸಹಭಾಗಿಯಾಗಿರಿ !


ಶ್ರೇಯಾಂಕ : Average Rating : 5.86 From 7 Voter(s) | ವೀಕ್ಷಕರು : 1794
By Balsanskar Kannada

ಮಕ್ಕಳು

  • ಮಕ್ಕಳೇ, ಬಾಲಸಂಸ್ಕಾರದಲ್ಲಿ ನೀಡಲಾಗಿರುವ ಪ್ರತಿಯೊಂದು ವಿಷಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ ಮತ್ತು ಒಳ್ಳೆಯ ಮಕ್ಕಳಾಗಿರಿ. ಇದುವೇ ನೀವು ನಮಗೆ ನೀಡಬಹುದಾದ ಅತಿ ದೊಡ್ಡ ಸಹಭಾಗ.
  • ಈ ಸಂಕೇತಸ್ಥಳದ ಬಗ್ಗೆ ತಮ್ಮ ಸ್ನೇಹಿತರಿಗೆ ತಿಳಿಸಿರಿ.
  • ಈ ಸಂಕೇತಸ್ಥಳದಲ್ಲಿರುವ ಮಾಹಿತಿಯನ್ನು ಓದಿ ನೀವು ಮಾಡಿದ ಕೃತಿಯನ್ನು ಮತ್ತು ಅದರಿಂದ ನಿಮಗಾದ ಲಾಭವನ್ನು ನಮಗೆ ತಿಳಿಸಿರಿ.
  • ಬಾಲಸಂಸ್ಕಾರ ಸಂಕೇತಸ್ಥಳದ ಮೇಲೆ ಹೊಸದಾಗಿ ಪ್ರಕಟಿಸಲಾದ ಲೇಖನವು ನಿಮಗೆ ತಕ್ಷಣ ಸಿಗಲು ನಮ್ಮ ‘ಬಾಲಸಂಸ್ಕಾರ’ ವರ್ಗ ಗುಂಪಿನಲ್ಲಿ ಸಹಭಾಗಿಯಾಗಿರಿ!

ಪಾಲಕರು

  • ಸಂಕೇತಸ್ಥಳವನ್ನು ಓದಿ ತಮ್ಮ ಮಕ್ಕಳಿಗೆ ಅದರ ಬಗ್ಗೆ ಮಾಹಿತಿ ನೀಡಿ!
  • ತಮ್ಮ ಮಕ್ಕಳಿಗೆ ಈ ಸಂಕೇತಸ್ಥಳವನ್ನು ತೋರಿಸಿ ಅದರಲ್ಲಿ ಹೇಳಿದಂತೆ ಕೃತಿಗಳನ್ನು ಅವರಿಂದ ಮಾಡಿಸಿಕೊಳ್ಳಿರಿ!
  • ತಮ್ಮ ಕಾರ್ಯಾಲಯದಲ್ಲಿ, ಮಿತ್ರವರ್ಗ, ಸಹಚರರು, ಆಪ್ತೇಷ್ಟರು ಮತ್ತು ಹಿತಚಿಂತಕರಿಗೆ ಈ ಸಂಕೇತಸ್ಥಳದ ಬಗ್ಗೆ ಮಾಹಿತಿ ನೀಡಿ!

 ಶಿಕ್ಷಕರು

  • ಸಂಕೇತಸ್ಥಳವನ್ನು ಓದಿ ಅದರಂತೆ ಕೃತಿಯನ್ನು ಮಾಡುವುದು.
  • ಸಂಕೇತಸ್ಥಳದ ಬಗ್ಗೆ ಮಕ್ಕಳಿಗೆ ತಿಳಿಸುವುದು.
  • ತಮ್ಮ ಶಾಲೆಯಲ್ಲಿ ಶಿಬಿರವನ್ನು ಆಯೋಜಿಸುವುದು.
  • ಅದರಂತೆ ತಾವು ಮಕ್ಕಳು ಒತ್ತಡಮುಕ್ತರಾಗಲು ಮಾಡಿದ ಪ್ರಯತ್ನವನ್ನು ತಮ್ಮ ಹೆಸರು, ವಿ-ಅಂಚೆ, ಸಂಚಾರೀವಾಣಿ (ಮೊಬೈಲ್) ಕ್ರಮಾಂಕ ಸಹಿತ ನಮಗೆ ತಿಳಿಸಿರಿ.

ಇತರ

  • ತಮ್ಮ ಸಂಕೇತಸ್ಥಳ / ಬ್ಲಾಗ್ ಮೇಲೆ ನಮ್ಮ ಬಾಲಸಂಸ್ಕಾರವರ್ಗದ ‘ಲಿಂಕ್’ನ್ನು  ನೀಡಿ!
  • ಸಂಕೇತಸ್ಥಳದ ವಿಳಾಸವನ್ನು ಕಿರುಸಂದೇಶ (ಎಸ್.ಎಮ್.ಎಸ್ )ದ ಮೂಲಕ ಇತರರಿಗೆ ಕಳುಹಿಸಿ!
  • ನಿಮ್ಮ ಬ್ಲಾಗ್ ಇದ್ದರೆ ನಮ್ಮ ಬ್ಲಾಗ್ ಫಾಲೋ ಮಾಡುವ ಮೂಲಕ ನಮ್ಮ ಈ ಮಹತ್ ಕಾರ್ಯದಲ್ಲಿ ಸಹಭಾಗಿಯಾಗಬಹುದು.
  • ‘ಬಾಲಸಂಸ್ಕಾರ’ವನ್ನು ತಮ್ಮ ವಿ-ಅಂಚೆಗೆ ಉಚಿತವಾಗಿ ತರಿಸಿಕೊಳ್ಳಿ!






ಪ್ರತಿಕ್ರಿಯೆಗಳು

Rajeevalochana H P
April 16, 2013, 11:23 am

Nimaga tumba danyavadagalu
ಶ್ರೀಕಾಂತ್
June 4, 2012, 7:04 pm

ನಮಸ್ಕಾರ,

ವೆಬ್ ಸೈಟ್ ಬಹಳ ಉಪಯುಕ್ತವಾಗಿದೆ, ಬಹಳಷ್ಟು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.

ಶ್ರೀಕಾಂತ್ , ಮೈಸೂರು.
Manju
April 21, 2012, 2:13 pm

Nangu thumb estavagede ....nima ...mesg ...navu edane kaitha kotkongidve ....tanks
geeta
December 29, 2011, 8:32 pm

ಬಹಳ ಚನ್ನಾಗಿದೆ. ನಾವು ಇಂತ ತಾಣವನ್ನು ಹುಡುಕುತ್ತ ಇದ್ದೆವು.
Raju
October 6, 2011, 8:07 pm

ಧನ್ಯವಾದ, ಖುಷಿ ಆಯಿತು kunigal
ನಾಗರಾಜ್ ಪ್ರಭು
September 26, 2011, 1:41 pm

ನನಗೆ ತುಂಬಾ ಖುಷಿ ಆಯಿತು
ಮುಂದಯೂ ಈ ತರದ್ದೇ ಪ್ರಸರಿಸಿ
jyothi
September 16, 2011, 1:30 pm

ಧನ್ಯವಾದಗಳು.
vinayak
September 2, 2011, 5:41 pm

ಧನ್ಯವಾದ
ವೀರೇಶ
August 21, 2011, 1:12 pm

ಹಾಯ್

ನಮಸ್ತೆ ನಿಮ್ಮ ತಾಣ ತುಂಬಾ ಚೆನ್ನಾಗಿದೆ ಆದರೆ.. ಕನ್ನಡ ಅಕ್ಷರಗಳಿಗೆ unicode ಬಳಸಿದರೆ ಚೆನ್ನಾಗಿರುತ್ತದೆ.
-ವೀರು
Mohan
August 20, 2011, 9:47 pm

ಸಂಕೇತ ಸ್ಥಳ ಬಹಳ ಸಾತ್ವಿಕ ಇದೆ. ಇದನ್ನು ನೋಡಿ ತುಂಬಾ ಖುಷಿ ಆಯಿತು. ಧನ್ಯವಾದಗಳು.
- ಶ್ರೀ. ಮೋಹನ್ , ಬೆಂಗಳೂರು.
ಪ್ರತಿಕ್ರಿಯಿಸಿರಿ ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
* ಹೆಸರು


* ವಿ-ಅಂಚೆ ವಿಳಾಸ (Email Address)




*Image Validation (?)


*ಪ್ರತಿಕ್ರಿಯೆ





ಲೇಖನಕ್ಕೆ ಶ್ರೇಯಾಂಕ ನೀಡಿರಿ :

1

2

3

4

5

6

7

8

9

10
ಕಡಿಮೆ ಹೆಚ್ಚು
Itihas
Vadhdivas
Participate

 
Subscribe to Balsanskar Newsletter
Email:
Visit this group