|
ಸ್ನಾನದ ಸಮಯದಲ್ಲಿ ಪಠಿಸುವ ಸ್ತೋತ್ರಗಳು
ಸ್ನಾನದ ಸಮಯದಲ್ಲಿ ಪಠಿಸುವಂತಹ ಸ್ತೋತ್ರಗಳು. ಗಂಗೇ ಚ ಯಮುನೇ ಚೈವ, ನಮಾಮಿ ಗಂಗೇ ತವ... ಇತ್ಯಾದಿ ಸ್ತೋತ್ರಗಳು
|
|
ಚಂದ್ರಶೇಖರ ಆಝಾದ
ಚಂದ್ರಶೇಖರ ಆಝಾದರ ಜನ್ಮ ಮಧ್ಯಭಾರತದ ಝಾಬುಆ ತಹಶೀಲಿನ ಭಾಬರಾ ಎಂಬ ಹಳ್ಳಿಯಲ್ಲಿ ಆಯಿತು. ಅವರ ತಂದೆಯ ಹೆಸರು ಪಂಡಿತ ಸೀತಾರಾಮ ತಿವಾರಿ, ತಾಯಿಯ ಹೆಸರು ಜಗದಾನಿ ದೇವಿ.
|
|
ಅತಿಥಿಗಳನ್ನು ಮನೆಗೆ ಹೇಗೆ ಬರಮಾಡಿಕೊಳ್ಳಬೇಕು? ಮತ್ತು ಹೇಗೆ ಬೀಳ್ಕೊಡಬೇಕು?
ಹಿಂದೂ ಧರ್ಮದಲ್ಲಿ ತಿಳಿಸಿರುವಂತೆ 'ಅತಿಥಿ ದೇವೋ ಭವ |' ಎಂಬ ಮಾರ್ಗದಲ್ಲಿ ಕ್ರಮಿಸಿ, ಆನಂದವನ್ನು ನಿಮ್ಮದಾಗಿಸಿ!
|
|
ಪ್ರಾರ್ಥನೆ : ದೇವರನ್ನು ಪ್ರಸನ್ನಗೊಳಿಸಲು ಸುಲಭವಾದ ಮಾರ್ಗ !
ದೇವರಿಗೆ ಶರಣಾಗಿ ಇಚ್ಚೆಯ ವಿಷಯವನ್ನು ತಳಮಳದಿಂದ ಮತ್ತು ಯಾಚಿಸುವುದನ್ನೇ ‘ಪ್ರಾರ್ಥನೆ’ ಎನ್ನುತ್ತಾರೆ.
|
|
ರಜಾದಿನಗಳ ಸಮಯದ ಸದುಪಯೋಗವನ್ನು ಹೇಗೆ ಮಾಡುವಿರಿ?
ಮಕ್ಕಳ ರಜಾದಿನಗಳು ಶಾಲಾ ಶಿಕ್ಷಣದಿಂದ ಬಿಡುವಿನ ಸಮಯವಾದರೂ ಇತರ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸದಾವಕಾಶ.
|
|
ತಕ್ಷಶಿಲಾ ವಿದ್ಯಾಪೀಠ
ಮಕ್ಕಳೇ, ಈ ವಿದ್ಯಾಪೀಠಗಳ ಉಜ್ವಲ ಇತಿಹಾಸವನ್ನು ತಿಳಿಯಿರಿ!
|
|
ಮನಸ್ಸಿನ ರಚನೆ ಮತ್ತು ಕಾರ್ಯ
ಒಂದು ಬಾಹ್ಯಮನ ಮತ್ತು ಇನ್ನೊಂದು ಅಂತರ್ಮನ. ಅಂತರ್ಮನ ಇದು ಬಾಹ್ಯಮನಕ್ಕಿಂತ ೯ ಪಟ್ಟು ಹೆಚ್ಚು ದೊಡ್ಡದಾಗಿರುತ್ತದೆ. ಎರಡೂ ಮನಸ್ಸಿನ ಕಾರ್ಯ ಇವು ಬೇರೆ ಬೇರೆ ಇರುತ್ತವೆ.
|
|
ಆಝಾದ ಹಿಂದ್ ಸೇನಾ !
ಆಝಾದ ಹಿಂದ್ ಸೇನಾ ಸ್ಥಾಪನೆಯ ದಿನದ ನಿಮಿತ್ತ ಈ ಲೇಖನ...
|
|
ಮಂಗಲ ಪಾಂಡೆ :೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಮೊದಲನೆ ಕ್ರಾಂತಿವೀರ
ಕೊಲಕಾತಾದಲ್ಲಿನ ಬರಾಕಪುರದಲ್ಲಿನ ೧೯ನೆಯ ಪಲಟಣಿಯಲ್ಲಿ ಆಂಗ್ಲ ಅಧಿಕಾರಿಗಳು ಆಕಳು ಅಥವಾ ಹಂದಿಯ ಮೇದ ಹಚ್ಚಿದ ಹೊಸ ಗುಂಡುಗಳ ಪ್ರಯೋಗ ಮಾಡುವುದನ್ನು ನಿರ್ಧರಿಸಿದರು. ಇದನ್ನು ವಿರೋಧಿಸಿದ್ದ ಮಂಗಲ ಪಾಂಡೆ...
|
|
ಮಕ್ಕಳ ದಿನಚರಿಯು ಹೇಗಿರಬೇಕು ?
ಮಕ್ಕಳ ಪಾಲನೆಯನ್ನು ಮಾಡುವಾಗ ಸಂಕುಚಿತ ಸ್ವಭಾವ ಅಲ್ಲ, ಸಾಧನೆಯ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು!
|
|
ದಶರಥ ಕೌಸಲ್ಯಾ ವಿವಾಹ
ಶ್ರೀ ರಾಮನ ಮಾತಾಪಿತರಾದ ದಶರಥ ಮತ್ತು ಕೌಸಲ್ಯಾ ಇವರ ವಿವಾಹ ಹೇಗೆ ನೆರವೇರಿತು ಎಂದು ತಿಳಿದುಕೊಳ್ಳೋಣ..
|
|
ನಮಗೆ ದೇವರೊಬ್ಬರೇ ಆಧಾರ ! (ದ್ರೌಪದಿ ವಸ್ತ್ರಾಹರಣ)
ನಾವು ವ್ಯಕ್ತಿಗಳಲ್ಲಿ ಇಡುವ ವಿಶ್ವಾಸವನ್ನು ದೇವರಲ್ಲಿ ಇಡಬೇಕು. ಏಕೆಂದರೆ ನಮಗೆ ದೇವರ ಆಧಾರ ಬಿಟ್ಟರೆ ಬೇರೆ ಪರ್ಯಾಯವಿಲ್ಲ!
|